ಯಾವ ಕಾನೂನಿನಡಿ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ವಿಡಿಯೊ ಚಿತ್ರೀಕರಣ ಮಾಡದಂತೆ ನಿಷೇಧಿಸಲಾಗಿದೆ?: ಹೇಳಿ ಗುಜರಾತ್ ಹೈಕೋರ್ಟ್ ನಿಂದ ಪೊಲೀಸರಿಗೆ ತರಾಟೆ

ಕಾನೂನು ವೆವಸ್ಥೆಯನ್ನು ಸುಧಾರಿಸಲು ದಿನ ಒಂದು ಕಾನೂನುಗಳನ್ನ ಜಾರಿಗೊಳಿಸಲಾಗುತ್ತಿದೆ ಆದರಿಂದ ಕಾನೂನಿನಿಂದ ಜನಸಾಮಾನ್ಯರಿಗೆ ಹಿಂಸೆ  ಉಂಟಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ ಬಡವರ ಪಾಲಿಗೆ ನ್ಯಾಯ ಸಿಗದೇ ಉಳ್ಳವರು ಪಾಲಾಗುತ್ತಿದೆ ಹಾಗಾಗಿ ಉಳ್ಳವರೆಂದರೆ ಶ್ರೀಮಂತರಷ್ಟೇ ಅಲ್ಲ ಅಧಿಕಾರಿ ವರ್ಗಂತಲು ಹೇಳಬಹುದು ಅಧಿಕಾರಿ ವರ್ಗ ಜನಸೇವೆಯನ್ನು ಮಾಡುವುದನ್ನು ಬಿಟ್ಟು ಜನಸಾಮಾನ್ಯರಿಗೆ ತೊಂದರೆ ಕೊಡುವಂತಹ ಕೆಲ ಸ್ಥಳಗಳಲ್ಲಿ ಕೆಲ ವ್ಯಕ್ತಿಗಳನ್ನ ನೋಡಬಹುದು ಹಾಗಾಗಿ ಕೆಲ ವ್ಯಕ್ತಿಗಳು ಪೊಲೀಸ್ ಠಾಣೆಯಲ್ಲಿ ನ್ಯಾಯಕ್ ಎಂದು ಹೋದಾಗ ಅನ್ಯಾಯವನ್ನ ಅಲ್ಲೂ ಕೂಡ ಕಾಣಬಹುದಾಗಿದೆ ಅನ್ಯಾಯದ ವಿರುದ್ಧ ತಮ್ಮ ಮೊಬೈಲ್ ನಲ್ಲಿ ಅನ್ಯಾಯದ ಚಿತ್ರೀಕರಣವನ್ನು ಮಾಡಲು ಮುಂದಾದಾಗ ಕೆಲವೊಂದು ಇಲಾಖೆಯ ಅಧಿಕಾರಿಗಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರತಕ್ಕಂತ ಅಧಿಕಾರಿಗಳು ತಮ್ಮ ಪೊಲೀಸ್ ಠಾಣೆಯಲ್ಲಿ ವಿಡಿಯೋ ಮಾಡಿದಂತೆ ಮುತುವರ್ಜಿ ವಹಿಸುತ್ತಿದ್ದಾರೆ ಇದರಿಂದ ಬೇಸತ್ತ ನ್ಯಾಯಾಲಯ ನಿಮಗೆ ನಮ್ಮ ದೇಶದ ಯಾವ ನ್ಯಾಯಾಲಯ ಪೊಲೀಸ್ ಠಾಣೆಯಲ್ಲಿ ವಿಡಿಯೋ ಮಾಡಬಾರದೆಂದು ಯಾವ ಕಾನೂನಿನ ಅಡಿಯಲ್ಲಿ ತಿಳಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ ನೆಟ್ಟಿಗರು ಇದಕ್ಕೆ ಶಹಬ್ಬಾಸ್ ಗಿರಿಯನ್ನು ನೀಡಿದ್ದಾರೆ.


ಯಾವ ಕಾನೂನಿನಡಿ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ವಿಡಿಯೊ ಚಿತ್ರೀಕರಣ ಮಾಡದಂತೆ ನಿಷೇಧಿಸಲಾಗಿದೆ ಗುಜರಾತ್ ಹೈಕೋರ್ಟ್ ನಿಂದ ಪೊಲೀಸರಿಗೆ ತರಾಟೆ

Comments

Popular posts from this blog

ಬಂತು ಹೊಸ ಕಾರ್ಡ್ ಯಾರಿಗೆ ಅಂತ ನೋಡಿ!

ಎಸ್ ಎಸ ಯೇಲ ಸಿ ವಿದ್ಯಾರ್ಥಿ ಮಾಡಿದ್ದೇನು? ನೋಡಿ

ಜನಿವಾರ ವಿಷಯ ಸಿಬ್ಬಂದಿ ಅಮಾನತ್ತಿಗೆ ಕಾರಣವಾಯಿತಾ?