ಜಾತಿ ನಿಂದನೆ ಸುಳ್ಳು ಕೇಸು ದಾಖಲಾಗಿದೆ.

ಈ ದೇಶದ ಸ್ವತಂತ್ರ ಹೋರಾಟ ಗಾರರ ಮಗ ಹಾಗು ರಾಜ್ಯ ನಿರಾವರಿ ಹೋರಾಟಗಾರ. ಡಾ. ಮದು ಸೀತಪ್ಪ ಮತ್ತು ಇವರ ಬೆಂಬಲಿಗರಾದ ಶಾಂತರಾಜು. ಈ ಇಬ್ಬರ ಮೇಲೆ ಜಾತಿ ನಿಂದನೆ ಎಂಬ ಸುಳ್ಳು ಕೇಸು ದಾಖಲಾಗಿದೆ 
   ಈ ಪ್ರಕರಣ ವನ್ನು ವಾಪಾಸ್ ಪಡಿಯಬೇಕು ಎಂದು ಪಾತಪಾಳ್ಯ ಪೊಲೀಸ್ ಠಾಣೆ ಮುಂದೆ ಶನಿವಾರ ಧರಣಿ ಸತ್ಯಾಗ್ರಹ ವನ್ನು ಸೂರ್ಯನಾರಾಯಣರೆಡ್ಡಿ. ರಾಜರೆಡ್ಡಿ ರಮೇಶ್ ಕುಮಾರ್.. ಮತ್ತು ವಕೀಲರು ಸಿತೇಶ್ ರೆಡ್ಡಿ. ಇವರ ನೇತೃತ್ವದಲ್ಲಿ ಅನೇಕ ಬೆಂಬಲಿಗರೊಂದಿಗೆ ನಡಿಯುತು.
ಚೇಳೂರು ತಾಲೂಕಿನ ಯಾರ್ರ ಗುಡಿ. ಗ್ರಾಮದಲ್ಲಿ ಹುಣಿಸೆ ಮರದ ವಿಚಾರವಾಗಿ ವಾಗವಾದ ನಡಿಸಿದ ಶಾಸಕ ಸುಬ್ಬಾರೆಡ್ಡಿ ಬೆಂಬಲಿಗರು ಜಾತಿ ನಿಂದನೆ ಕೇಸು ದಾಖಲಿಸಿದ್ದಾರೆ.
 ಈ ಹಿಂದೆ ಶಾಸಕರ ಮೇಲೆ ಅಕ್ರಮ ಅಸ್ತಿ ಗಳ ಬಗ್ಗೆ. ಮದು ಸೀತಪ್ಪ ಆರೋಪ ಮಾಡಿದ್ದರು ಎಂದು. ಮದು ಸೀತಪ್ಪ. ಸ್ಥಳದಲ್ಲಿ ಇಲ್ಲದಿದ್ದರೂ ಇವರ ಮೇಲೆ ಮತ್ತು ಶಾಂತರಾಜು ಇವರ ಮೇಲೆ ಸುಳ್ಳು ಕೇಸು ದಾಖಲಿಸಿ ದ್ದಾರೆ ಎಂದು ಸೂರ್ಯ ನಾರಾಯಣರೆಡ್ಡಿ ಮೋಹನ್ ರೆಡ್ಡಿ ಆರೋಪಿಸಿದ್ದಾರೆ 
ಡಾ. ಮದು ಸೀತಪ್ಪ ಪಾಮ್ ಹೌಸ್.ಮುಂದೆ ಬಂದು ದೌರ್ಜನ್ಯ ಮಾಡಿ ಹಲ್ಲೆ ನಡಿಸಿ ಗಲಾಟೆ ನಡಿಸಿದ ಶಾಸಕರ ಬೆಂಬಲಿಗರಮೇಲೆ ಕೇಸು ದಾಖಲಿಸಿ ನಮಗೆ ನ್ಯಾಯ. ಮತ್ತು ರಕ್ಷಣೆ ಕೊಡಿಸಬೇಕು ಎಂದು ಒತ್ತಾಯ ಮಾಡಿದರು

Comments

Popular posts from this blog

ಬಂತು ಹೊಸ ಕಾರ್ಡ್ ಯಾರಿಗೆ ಅಂತ ನೋಡಿ!

ಎಸ್ ಎಸ ಯೇಲ ಸಿ ವಿದ್ಯಾರ್ಥಿ ಮಾಡಿದ್ದೇನು? ನೋಡಿ

ಜನಿವಾರ ವಿಷಯ ಸಿಬ್ಬಂದಿ ಅಮಾನತ್ತಿಗೆ ಕಾರಣವಾಯಿತಾ?