ಶಿಕ್ಷಕ ಆತ್ಮಹತ್ತೆ ಮಾಡಿಕೊಂಡಿದ್ದಾನೆ ಅಸಲಿಗೆ ಕಾರಣವೇನು?

ಬೆಂಗಳೂರು: ಆತ ವೃತ್ತಿಯಲ್ಲಿ ಟೀಚರ್, ಟ್ಯೂಷನ್ ನಡೆಸುತ್ತಿದ್ದ ಶಿಕ್ಷಕಿ ಜೊತೆ ಸೇರಿ ಹಣ ಇನ್ವೆಸ್ಟ್ ಮಾಡಿ, ಪಾರ್ಟನರ್ ಆಗಿದ್ದ ಎಂಟು ವರ್ಷಗಳ ಕಾಲ ಜೊತೆಯಲ್ಲಿ ‌ಕಾಲ ಕಳೆದಿದ್ದಾರೆ ಗಂಡನಿಂದ ದೂರವಾಗಿದ್ದ ಆಕೆ ಅವೈಡ್ ಮಾಡ್ತಿದ್ದಾಳೆಂದು ಆತ ಸೂಸೈಡ್ ‌ಮಾಡಿಕೊಂಡಿದ್ದಾನೆ ಹಾಗಾದ್ರೆ ಇಲ್ಲಿ ಆಗಿದ್ದಾದ್ರು ಏನು. ಆತ ಯಾಕೆ ಸೂಸೈಡ್ ಮಾಡಿಕೊಂಡಿದ್ದಾನೆ.


ನೆಲಮಂಗಲದ ಮಾಕಳಿಯಲ್ಲಿ ಆನಂದ್ ಜೊತೆ ಸೇರಿ ಟ್ಯೂಷನ್ ಸೆಂಟರ್ ನಡೆಸಿತ್ತಿದ್ದರು, ಹೀಗೆ ಇರಬೇಕಾದ್ರೆ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಮೊದಲೇ ಗಂಡನಿಂದ ದೂರುವಾಗಿದ್ದ ಮಹಿಳೆ ಈತ ಮತ್ತಷ್ಟು ಹತ್ತಿರವಾಗಿದ್ದಾನೆ. ಇನ್ನಷ್ಟು ಡೆವಲಪ್ ಮಾಡೋಣ ಎಂದು ಟ್ಯೂಷನ್ ಸೆಂಟರ್​ಗೆ ಹಣ ಹಾಕಿದ್ದಾನೆ. ಜೊತೆಗೆ ಮನೆಯಿಂದಲೂ‌ ಕೂಡ ಐದು ಲಕ್ಷ ಹಣ ತಂದು ಕೊಟ್ಟಿದ್ದಾನೆ. ಎಂಟು ವರ್ಷಗಳಿಂದ ಜೊತೆಯಲ್ಲಿಯೇ ಕಾಲ‌ ಕಳೆದಿದ್ದಾರೆ. ಆದರೆ, ಇತ್ತೀಚೆಗೆ ಆನಂದ್ ನನ್ನ ಅವೈಡ್ ಮಾಡೋದಕ್ಕೆ ಶುರು ಮಾಡಿದ್ದಾಳೆ. ಇದರಿಂದಾಗಿ ಇಬ್ಬರ ನಡುವೆ ಮನಸ್ತಾಪ ಬಂದು ಜಗಳವಾಗಿದೆ. ನನ್ನನ್ನು ಬಿಟ್ಟು ಬೇರೆಯೊಬ್ಬನ ಜೊತೆ ‌ಸಲುಗೆಯಿಂದ ಇದೆಯಾ ಎಂದು ಜಗಳ ಮಾಡಿಕೊಂಡಿದ್ದಾನೆ.

Comments

Popular posts from this blog

ಬಂತು ಹೊಸ ಕಾರ್ಡ್ ಯಾರಿಗೆ ಅಂತ ನೋಡಿ!

ಎಸ್ ಎಸ ಯೇಲ ಸಿ ವಿದ್ಯಾರ್ಥಿ ಮಾಡಿದ್ದೇನು? ನೋಡಿ

ಜನಿವಾರ ವಿಷಯ ಸಿಬ್ಬಂದಿ ಅಮಾನತ್ತಿಗೆ ಕಾರಣವಾಯಿತಾ?