ಸರ್ಕಾರದಿಂದ ಜಾತಿ ಸಮೀಕ್ಷೆಯ ನಿಖರ ಮಾಹಿತಿಯನ್ನ ಬೇಗನೆ ಪ್ರಕಟಿಸಿ : ನಾಗೇಶ್ ಪೂಜಾರಿ.

ಜಾತಿ ಗಣತಿ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಆದರೆ ಸರ್ಕಾರದ ಮಾಹಿತಿ ಸೋರಿಕೆ ಮಾತ್ರ ಬೇಸರದ ಸಂಗತಿಯಾಗಿದೆ ಸರ್ಕಾರದ ಕಡೆಯಿಂದ ನಿಖರ ಮಾಹಿತಿಯನ್ನು ಪ್ರಕಟಿಸಿ ಎಂದು
 ಭಗೀರಥ ಬ್ರಿಗೇಡ್ ಸಂಸ್ಥಾಪಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಬಂಗಾರದ ಪದಕ ವಿಜೇತ ನಾಗೇಶ್ ಪೂಜಾರಿ ಒತ್ತಾಯಿಸಿದ್ದಾರೆ.
 ಜಾತಿ ಗಣತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಯಾಕೆಂದರೆ ಸದ್ಯ ಯಾವುದೇ ಒಂದು ಯೋಜನೆಗಳನ್ನು ಸಾಮಾನ್ಯ ಜನರಿಗೆ ಹಂಚಲು ಮೀಸಲಾತಿ ಮೂಲಕ ಒಳ್ಳೆಯ ನಿಖರ ಮಾಹಿತಿ ಬೇಕು ಅಂತಹ ಮಾಹಿತಿಯನ್ನ ಪಡೆಯಲು ತುಂಬಾ ಸಾಹಸ ಮಾಡಿ ಪ್ರತಿಯೊಂದು ಜಾತಿಯ ಮಾಹಿತಿಯನ್ನ ಪಡೆಯಲಾಗಿದೆ ಇಂತಹ ಮಾಹಿತಿ ಸರಕಾರದಿಂದ ಪ್ರಕಟ ಗೊಳ್ಳಬೇಕಿತ್ತು ಆದರೆ ಕೆಲವು ಮಾಧ್ಯಮಗಳು ಮೂಲಕವಾಗಿ ಅವೈಜ್ಞಾನಿಕ ಮಾಹಿತಿ ಪ್ರಕಟಗೊಳ್ಳುತ್ತದೆ ಅದು ತುಂಬಾ ಬೇಸರದ ಸಂಗತಿ ಎಂದು ಉಪ್ಪಾರ ಸಮಾಜದ ಯುವ ಮುಖಂಡರು ಮತ್ತು ಭಗೀರಥ ಬ್ರಿಗೇಡ್ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಯುತ ನಾಗೇಶ್ ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
#ನಾಗೇಶಪೂಜಾರಿ #nageshpujari #bhagirathabrigade #bhagirathanews

Comments

Popular posts from this blog

ಬಂತು ಹೊಸ ಕಾರ್ಡ್ ಯಾರಿಗೆ ಅಂತ ನೋಡಿ!

ಎಸ್ ಎಸ ಯೇಲ ಸಿ ವಿದ್ಯಾರ್ಥಿ ಮಾಡಿದ್ದೇನು? ನೋಡಿ

ಜನಿವಾರ ವಿಷಯ ಸಿಬ್ಬಂದಿ ಅಮಾನತ್ತಿಗೆ ಕಾರಣವಾಯಿತಾ?